ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾಗಿ ಡಿ.ವಿನೋದ್ ಖನ್ನಾ ಅಧಿಕಾರ ಸ್ವೀಕಾರ

Mar 10, 2026 - 01:21
 0  245
ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾಗಿ ಡಿ.ವಿನೋದ್ ಖನ್ನಾ ಅಧಿಕಾರ ಸ್ವೀಕಾರ

ಮಡಿಕೇರಿ ಮಾ.09:-ಡಿ.ವಿನೋದ್ ಖನ್ನಾ, ಬಿನ್ ಲೇ|| ದೊರೆಸ್ವಾಮಿ ಅವರು ಕರ್ನಾಟಕ ಸರ್ಕಾರದ ಪತ್ರ ಸಂಖ್ಯೆ ಒಇ 31 ಕಗೃ ಸೇ 2017, ದಿನಾಂಕ :15-07-2017 ಹಾಗೂ ಆರಕ್ಷಕ ಮಹಾನಿರ್ದೇಶಕರು ಮತ್ತು ಗೃಹರಕ್ಷಕದಳದ ಮಹಾಸಮಾದೇಷ್ಠರು, ಕರ್ನಾಟಕ ರಾಜ್ಯ, ಬೆಂಗಳೂರು ಅವರ ಕಚೇರಿ ಆದೇಶ ಸಂಖ್ಯೆ ಆಡಳಿತ(1)93/ಸಿಜಿಒ/2024-25 ದಿನಾಂಕ :-24-02-2026 ರ ಮೇರೆಗೆ ಕೊಡಗು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾಗಿ ನೇಮಕಗೊಂಡು 2026 ರ ಮಾರ್ಚ್, 01 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ ಎಂದು ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0