ಕೊಡಗು ಜಿಲ್ಲೆಯಲ್ಲಿ ದಾಖಲಾಗಿರುವ ಹೋಬಳಿವಾರು ಮಳೆ ವಿವರ:

ಕೊಡಗು ಜಿಲ್ಲೆಯಲ್ಲಿ  ದಾಖಲಾಗಿರುವ ಹೋಬಳಿವಾರು ಮಳೆ ವಿವರ:

ಮಡಿಕೇರಿ:ಮಡಿಕೇರಿ ಕಸಬಾ 6, ನಾಪೋಕ್ಲು 11, ಸಂಪಾಜೆ 6.50, ಭಾಗಮಂಡಲ 17.80, ವಿರಾಜಪೇಟೆ 8.60, ಅಮ್ಮತ್ತಿ 11.50, ಹುದಿಕೇರಿ 15, ಶ್ರೀಮಂಗಲ 16.60, ಪೊನ್ನಂಪೇಟೆ 9.20, ಬಾಳೆಲೆ 7.03, ಸೋಮವಾರಪೇಟೆ 7.40, ಶನಿವಾರಸಂತೆ 2, ಶಾಂತಳ್ಳಿ 17, ಕೊಡ್ಲಿಪೇಟೆ 4.20, ಕುಶಾಲನಗರ 2.80, ಸುಂಟಿಕೊಪ್ಪ 5.20 ಮಿ.ಮೀ.ಮಳೆಯಾಗಿದೆ.