ಕಾಫಿ ದಸರಾ ಸ್ಪರ್ಧಾ ಕಾರ್ಯಕ್ರಮದ ವಿಜೇತರ ವಿವರ

ಕಾಫಿ ದಸರಾ ಸ್ಪರ್ಧಾ ಕಾರ್ಯಕ್ರಮದ ವಿಜೇತರ ವಿವರ

ಕಾಫಿ ಪಾನೀಯ:

ವೈಭವಿ ಪ್ರಥಮ, ಪ್ರೀತಿ ದ್ವಿತೀಯ,ಸ್ಮಿತಾ ಬೋಪಯ್ಯ ತೃತೀಯ, ಉಮಾವತಿ ಸಮಾಧಾನಕರ,ಕುಕ್ಕೆರ ಶೈಲಾ ತಿಮ್ಮಯ್ಯ ಸಮಾಧಾನಕರ,

ಕಾಫಿ ಪುಡ್ಡಿಂಗ್ :

 ಕನ್ನಡ ಸುನಿತಾ ಸಂಪತ್ ಪ್ರಥಮ, ವಿಮಲಾ ಮುತ್ತಣ್ಣ ದ್ವಿತೀಯ, ಸಂಧ್ಯಾ ರಾಣಿ ತೃತೀಯ, ಸಮೀರ ಸಮಾಧಾನಕರ, ನಿಶಾ ಮೋಹನ್ ಸಮಾಧಾನಕರ,

 ಕಾಫಿ ಬಿಸ್ಕೆಟ್:

ವೈಭವಿ ಪ್ರಥಮ,ರಮ್ಯಾ ದ್ವಿತೀಯ, ಮುತ್ತಮ್ಮ ತೃತೀಯ, ಸಂಧ್ಯಾ ರಾಣಿ ಸಮಾಧಾನಕರ, ಸ್ಮಿತಾ ಬೋಪಯ್ಯ ಸಮಾಧಾನಕರ,

 ಕಾಫಿ ಕೇಕ್ :

 ಸ್ಮಿತಾ ಬೋಪಯ್ಯ ಪ್ರಥಮ,ವಿನೇಸ ದ್ವಿತೀಯ,ಆದಿ ದ್ರವ್ಯ ತೃತೀಯ, ಸಂಗೀತ ಸಮಾಧಾನಕರ, ಸರಿತಾ ಅಯ್ಯಪ್ಪ ಸಮಾಧಾನಕರ,

ಕಾಫಿ ಬ್ರೌನಿ:

ಸ್ಮಿತಾ ಬೋಪಯ್ಯ ಪ್ರಥಮ, ಯೋಗ್ಯತಾ ದ್ವಿತೀಯ, ಸುಶಿ ತೃತೀಯ,ರಕ್ಷಿತಾ ಸಮಾಧಾನಕರ, ಮುತ್ತಮ್ಮ ಸಮಾಧಾನಕರ