ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಸ್ಥಾನ‌ ಇದೆ ಗೊತ್ತೇ!

ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಸ್ಥಾನ‌ ಇದೆ ಗೊತ್ತೇ!

ಬೆಂಗಳೂರು : ರಾಜ್ಯ ರಾಜಕಾರಣದ ಪ್ರಮುಖ ಸ್ಥಿತ್ಯಂತರದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಇಂದು ಅಲಂಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟದ ಪಟ್ಟಿ ಪ್ರಕಟಗೊಂಡಿದೆ.

ಸಚಿವರ ಪಟ್ಟಿ ಈ ಕೆಳಗಿನಂತಿವೆ: ಡಾ.ಜಿ.ಪರಮೇಶ್ವರ್ – ಉಪಮುಖ್ಯಮಂತ್ರಿ ಕೆ.ಎಚ್.ಮುನಿಯಪ್ಪ – ಸಚಿವರು ಕೆ.ಜೆ. ಜಾರ್ಜ್ - ಸಚಿವರು ಎಂ.ಬಿ. ಪಾಟೀಲ್ - ಸಚಿವರು ರಾಮಲಿಂಗಾರೆಡ್ಡಿ – ಸಚಿವರು ಸತೀಶ್ ಜಾರಕಿಹೊಳಿ - ಸಚಿವರು ಕೃಷ್ಣಬೈರೇಗೌಡ – ಸಚಿವರು ಪ್ರಿಯಾಂಕ್ ಖರ್ಗೆ - ಸಚಿವರು ಯು.ಟಿ. ಖಾದರ್ - ಸಚಿವರು ಈಶ್ವರ್ ಖಂಡ್ರೆ – ಸಚಿವರು ಯತೀಂದ್ರ ಸಿದ್ದರಾಮಯ್ಯ - ಸಚಿವರು ಭೈರತಿ ಸುರೇಶ್ – ಸಚಿವರು ಶರಣಪ್ರಕಾಶ್ ಪಾಟೀಲ್-ಸಚಿವರು