ಡಾ.ಮಂತರ್ ಗೌಡ ಅಭಿಮಾನಿ ಬಳಗ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಹಾಡಿಗಳಿಗೆ ಟಾರ್ಪಲ್ ವಿತರಣೆ
ಸೋಮವಾರಪೇಟೆ:ಯಡವನಾಡು ಹಾಡಿ, ಸುಳೇಬಾವಿ ಹಾಡಿ, ಸಜ್ಜಳ್ಳಿ ಹಾಡಿ, ಒಳಗುಂದ ಹಾಡಿ, ಮಾಲಂಬಿ ಹಾಡಿ, ಮಾವಿನಹಳ್ಳ, ಕಟ್ಟೆಹಾಡಿ, ಬಾಳೆಗುಂಡಿ, ಬಾಣಾವಾರ ಕಾಡು ಹಾಡಿಗಳಲ್ಲಿ ವಾಸಿಸುವ ಕುಟುಂಬಗಳಿಗೆ ಡಾ.ಮಂತರ್ ಗೌಡ ಅಭಿಮಾನಿಗಳ ಬಳಗ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಟಾರ್ಪಲ್ ವಿತರಣೆ ಮಾಡಲಾಯಿತು. ಸಮಿತಿಯ ಅಧ್ಯಕ್ಷ ಡಿ. ಸುಜಿತ್,ಉಪಾಧ್ಯಕ್ಷ ಅಬ್ದುಲ್ ರಜಾಕ್ ಕೆ ಎ, ಸದಸ್ಯರುಗಳಾದ ಪ್ರಸಾದ್, ಮಂಜುನಾಥ್, ರಿಯಾಜ್, ಚೇತನ್, ರಂಜು, ಶೇಖರ್, ಸುಚನ್, ದಿಗಂತ್ ಉಪಸ್ಥಿತರಿದ್ದರು.