ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ:ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಪ್ರತಿಮೆಯ ಕಾಂಪೌಂಡ್ ಗೆ ಹಾನಿ

ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ:ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಪ್ರತಿಮೆಯ ಕಾಂಪೌಂಡ್ ಗೆ ಹಾನಿ

ಮಡಿಕೇರಿ:ಮಡಿಕೇರಿ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಸ್ಮಾರಕದ ಕಾಂಪೌಂಡ್ ಗೆ ವ್ಯಾನ್ ಡಿಕ್ಕಿಯಾಗಿದ್ದು, ಪ್ರತಿಮೆಗೆ ಹಾನಿಯಾಗಿದೆ. ಟಿ. ಟಿ. ಚಾಲಕನಿಗೆ ಫಿಟ್ಸ್ ಆಗಿದ್ದು, ನಿಯಂತ್ರಣ ತಪ್ಪಿ ಗುಡ್ಡೆ ಮನೆ ಅಪ್ಪಯ್ಯ ಗೌಡ ಸ್ಮಾರಕಕ್ಕೆ ಟಿ.ಟಿ ವಾಹನ ಡಿಕ್ಕಿಯಾಗಿದೆ.