ದುಬಾರೆ;ಪ್ರವಾಸಿ ಮಹಿಳೆಯ ಮೇಲೆ ಸಾಕಾನೆ ಬಿದ್ದು ಮಹಿಳೆ ದುರ್ಮರಣ
ಕುಶಾಲನಗರ, ಮೇ 18: ದುಬಾರೆಗೆ ಆಗಮಿಸಿದ್ದ ಚೆನ್ನೈ ಪಲ್ಲಾವರಂ ಮೂಲದ ಮಹಿಳೆ ದುರ್ಮರಣಕ್ಕೀಡಾಗಿದ್ದಾರೆ. ಎಲಿಫೆಂಟ್ ಬಾತಿಂಗ್ ಸಂದರ್ಭ ದುರ್ಘಟನೆ ನಡೆದಿದೆ. ಎಲಿಫೆಂಟ್ ಬಾತಿಂಗ್ ವೀಕ್ಷಣೆ ಸಂದರ್ಭ ಮಹಿಳೆಯ ಮೈಮೇಲೆ ಬಿದ್ದ ಸಾಕಾನೆ, ಆನೆ ಅಡಿ ಸಿಲುಕಿ ಚೆನ್ನೈ ಪಲ್ಲಾವರಂ ಜಿನ್ಮು (33) ಮೃತ ಮಹಿಳೆ ಮೃತಪಟ್ಟಿದ್ದಾರೆ. ಈಕೆಯ ಪತಿ ಜೋಯಲ್ ಗೂ ಗಂಭೀರ ಗಾಯವಾಗಿದೆ.
What's Your Reaction?
Like
4
Dislike
0
Love
5
Funny
1
Angry
0
Sad
19
Wow
1
