Kodagu

ಭಾರಿ ಮಳೆ ಹಿನ್ನಲೆ:ಸೋಮವಾರಪೇಟೆ ತಾಲ್ಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ

admincoorgdaily

ಭಾರಿ ಮಳೆ ಹಿನ್ನಲೆ:ಸೋಮವಾರಪೇಟೆ ತಾಲ್ಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ

ಸೋಮವಾರಪೇಟೆ: ತಾಲೂಕಿನ ವ್ಯಾಪ್ತಿಯಲ್ಲಿ ಶಾಲೆ, ಅಂಗನವಾಡಿಗಳಿಗೆ ನಾಳೆ ರಜೆ. ಸೋಮವಾರ ಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ತೀವ್ರ ಮಳೆ ಹಾಗೂ ಹೆಚ್ಚಿನ ರೀತಿಯಲ್ಲಿ ಗಾಳಿ ಬೀಸುತ್ತಿರುವುದರಿಂದ ಮರ ವಿದ್ಯುತ್ ಕಂಬ ಗಳು ಬಿದ್ದು ಪ್ರಾಣಪಾಯ ವಾಗುವ ಸಂಭವ ವಿರುವುದರಿಂದ ಮಾನ್ಯ ಜಿಲ್ಲಾಧಿಕಾರಿ ಗಳ ಘಟನೋತ್ತ ರ ಅನುಮತಿ ನಿರೀಕ್ಷಿಸಿ ನಾಳೆ ಶನಿವರ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆ ಗಳಿಗೆ ರಜೆ ಘೋಷಣೆ ಮಾಡಿದೆ. ಸೋಮವಾರ ಪೇಟೆ ತಾಲೂಕು ಎಲ್ಲಾ ಅಂಗನವಾಡಿ ಗಳಿಗೂ ಅನ್ವಯ ವಾಗಲಿದೆ.