Kodagu

ರಬೀಉಲ್ ಅವ್ವಲ್ ಚಂದ್ರದರ್ಶನ: ಸೆಪ್ಟೆಂಬರ್ 05ರಂದು ಈದ್ ಮೀಲಾದ್

admincoorgdaily

ಮಡಿಕೇರಿ: ರಬೀಉಲ್ ಅವ್ವಲ್ ಚಂದ್ರನದರ್ಶನವಾಗಿದ್ದು ರಬೀವುಲ್ ಅವ್ವಲ್ 1 ನಾಳೆ(ಸೋಮವಾರ ಆಗಸ್ಟ್ 25) ರಂದು ಆಗಲಿದ್ದು,ರಬೀವುಲ್ 12 ಸೆಪ್ಟೆಂಬರ್ 05ರಂದು ಆಗಲಿದೆ ಎಂದು ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಗಳಾದ ಸುಲ್ತಾನುಲದ ಉಲಮಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಎಂದು ಸಮಸ್ತ ಕೊಡಗು ಜಿಲ್ಲಾ ಖಾಝಿಗಳಾದ ಸಯ್ಯದ್ ಮುಹಮ್ಮದ್ ಕೋಯ ತಂಬಳ್ ಜಮಲುಲಿ ಹಾಗೂ ನಾಯಿಬ್ ಖಾಝಿ ಶೈಖುನಾ ಎಂ.ಎಂ ಅಬ್ದುಲ್ಲಾ ಫೈಝಿ ತಿಳಿಸಿದ್ದಾರೆ.