ನಾಳೆಯಿಂದ (ಫೆಬ್ರವರಿ 13 ) ಮಾಂದಲ್ಪಟ್ಟಿಗೆ ಫೆಬ್ರವರಿ 28ರವರೆಗೆ ಪ್ರವೇಶ ನಿಷೇಧ

Feb 12, 2026 - 12:50
 0  1.2k
ನಾಳೆಯಿಂದ (ಫೆಬ್ರವರಿ 13 ) ಮಾಂದಲ್ಪಟ್ಟಿಗೆ ಫೆಬ್ರವರಿ  28ರವರೆಗೆ ಪ್ರವೇಶ ನಿಷೇಧ

ಮಡಿಕೇರಿ;ಕೊಡಗಿನ ಪ್ರಮುಖ ಪ್ರವಾಸಿ ತಾಣವಾದ ಮಾಂದಲ್ಪಟ್ಟಿಯಲ್ಲಿ ( ಮುಗಿಲುಪೇಟೆ ) ರಸ್ತೆ ದುರಸ್ತಿ ಹಾಗೂ ವಿವಿಧ ಕಾಮಗಾರಿಗಳು ನಡೆಸಲು ಉದ್ದೇಶಿಸಿದ್ದರಿಂದ ನಾಳೆ ಫೆಬ್ರವರಿ 13 ರಿಂದ ಫೆಬ್ರುವರಿ 28 ರವರೆಗೆ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಹಾಗೂ ಯಾವುದೇ ವಾಹನಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 1
Dislike Dislike 1
Love Love 1
Funny Funny 0
Angry Angry 0
Sad Sad 4
Wow Wow 0