ಮಾಜಿ ಸೈನಿಕರಿಂದ ಡಾ ಮಂತರ್ ಗೌಡ ರವರಿಗೆ ಮನವಿ ಸಲ್ಲಿಕೆ

Feb 9, 2026 - 11:57
 0  619
ಮಾಜಿ ಸೈನಿಕರಿಂದ ಡಾ ಮಂತರ್ ಗೌಡ ರವರಿಗೆ ಮನವಿ ಸಲ್ಲಿಕೆ

ಮಡಿಕೇರಿ; ಕಾಲೂರು ಗ್ರಾಮದ( ಮುತ್ತ್ ನಾಡ್) ಮಾಜಿ ಸೈನಿಕರ ನಿಯೋಗ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರನ್ನು ಭೇಟಿ ಮಾಡಿ ತಮ್ಮ ಅಹವಾಲನ್ನು ಸಲ್ಲಿಸಿದರು. ಬೇಡಿಕೆ ಸಮಂಜಸವಾಗಿದ್ದು ಈಡೇರಿಸುವುದಾಗಿ ಮಂತರ್ ಗೌಡ ರವರು ಭರವಸೆ ನೀಡಿದರು. ಈ ಸಂಧರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷರಾದ ಚುಮ್ಮಿ ದೇವಯ್ಯ ನವರು ಶಾಸಕರೊಂದಿಗೆ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0