FIFA WORLD CUP-2026 ⚽

ಫಿಫಾ ವಿಶ್ವಕಪ್: ನಾಕೌಟ್ ಹಂತದ ಪಂದ್ಯಗಳಿಗೆ ಕೌಂಟ್‌ಡೌನ್ ಆರಂಭ

admincoorgdaily

Photo credit: Instagram @433

ಅಮೆರಿಕಾ; ಫಿಫಾ ವಿಶ್ವಕಪ್‌ನ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ನಾಕೌಟ್ ಹಂತದ ರೋಚಕ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ.32 ತಂಡಗಳು ಪ್ರಶಸ್ತಿ ರೇಸ್‌ನಲ್ಲಿ ಉಳಿದಿವೆ.

ನಾಕೌಟ್ ಹಂತದ ಫಿಕ್ಚರ್:

1. ಜರ್ಮನಿ vs ಪರಾಗ್ವೆ

2. ಫ್ರಾನ್ಸ್ vs ಸ್ವೀಡನ್  

3. ದಕ್ಷಿಣ ಆಫ್ರಿಕಾ vs ಕೆನಡಾ

4. ನೆದರ್‌ಲ್ಯಾಂಡ್ಸ್ vs ಮೊರಾಕೊ

5. ಪೋರ್ಚುಗಲ್ vs ಕ್ರೊವೇಷಿಯಾ

6. ಸ್ಪೇನ್ vs ಆಸ್ಟ್ರಿಯಾ

7. ಅಮೆರಿಕ vs ಬೋಸ್ನಿಯಾ ಮತ್ತು ಹರ್ಜೆಗೊವಿನಾ

8. ಬೆಲ್ಜಿಯಂ vs ಸೆನೆಗಲ್

9. ಬ್ರೆಜಿಲ್ vs ಜಪಾನ್

10. ಐವರಿ ಕೋಸ್ಟ್ vs ನಾರ್ವೆ

11. ಮೆಕ್ಸಿಕೋ vs ಈಕ್ವೆಡಾರ್

12. ಇಂಗ್ಲೆಂಡ್ vs ಡಿಆರ್ ಕಾಂಗೋ

13. ಅರ್ಜೆಂಟೀನಾ vs ಕೇಪ್ ವರ್ಡೆ

14. ಆಸ್ಟ್ರೇಲಿಯಾ vs ಈಜಿಪ್ಟ್

15. ಸ್ವಿಟ್ಜರ್‌ಲ್ಯಾಂಡ್ vs ಅಲ್ಜೀರಿಯಾ

16. ಕೊಲಂಬಿಯಾ vs ಘಾನಾ