ಎಸ್ಐಆರ್ ಕರ್ನಾಟಕದಲ್ಲಿ ಮೊದಲ ಹಂತ ಮುಕ್ತಾಯ:1ಕೋಟಿ 08 ಲಕ್ಷ ಮತದಾರರ ಹೆಸರು ಡಿಲೀಟ್

Aug 17, 2026 - 23:51
 0  124
ಎಸ್ಐಆರ್ ಕರ್ನಾಟಕದಲ್ಲಿ ಮೊದಲ ಹಂತ ಮುಕ್ತಾಯ:1ಕೋಟಿ 08 ಲಕ್ಷ ಮತದಾರರ ಹೆಸರು ಡಿಲೀಟ್

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - SIR 2026 ರ ಮೊದಲ ಹಂತ ಆಗಸ್ಟ್ 17 ರೊಂದಿಗೆ ಮೊದಲ ಹಂತ ಮುಕ್ತಾಯಗೊಂಡಿದೆ. ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 1,08,31,945 ಮತದಾರರನ್ನು ASDDO ಎಂದು ಗುರುತಿಸಲಾಗಿದೆ.

ಜೂನ್ 16 ರ ವರೆಗೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದರು. ಇವರಿಗೆ ಮನೆ ಮನೆಗೆ ತೆರಳಿ ಎನ್ಯುಮರೇಶನ್ ಫಾರ್ಮ್ - EF ವಿತರಣೆ ಮತ್ತು ಡಿಜಿಟಲೀಕರಣ ಪ್ರಕ್ರಿಯೆ ಜೂನ್ 30 ರಿಂದ ಆಗಸ್ಟ್ 17 ರವರೆಗೆ ನಡೆದಿತ್ತು.

 EF ಡಿಜಿಟೈಸ್,4,46,00,369, ASDDO ಪಟ್ಟಿ 1,08,31,945. ASDDO ಪಟ್ಟಿಯ ವಿವರ, ಶಾಶ್ವತ ಸ್ಥಳಾಂತರ 65,51,607, ಮರಣ 16,38,839, ಗೈರು/ಪತ್ತೆಯಾಗದವರು 15,28,985, ಈಗಾಗಲೇ ನೋಂದಾಯಿತ 7,07,792,ಇತರೆ 3,94,722 ಆನ್‌ಲೈನ್ EF: 7,11,712 ಮತದಾರರು -ಶೇ.1.28 ರಷ್ಟು ಮಂದಿ ಆನ್‌ಲೈನ್ ಮೂಲಕ EF ಸಲ್ಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0