ಫುಟ್ಬಾಲ್ ಪಂದ್ಯಾವಳಿ:ಹುಂಡಿ ಮರ್ಕಝ್ ಪಬ್ಲಿಕ್ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸಿದ್ದಾಪುರ: 14 ವರ್ಷ ವಯೋಮಿತಿಯ ವಿರಾಜಪೇಟೆ ಮಟ್ಟದ ಫುಟ್ಬಾಲ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹುಂಡಿ ಮರ್ಕಝ್ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಫೈನಲ್ ಪಂದ್ಯದಲ್ಲಿ ಲಿಟಲ್ ಫ್ಲವರ್ ಗೋಣಿಕೊಪ್ಪ ಶಾಲೆಯ ವಿರುದ್ಧ 1 -0 ಗೋಲುಗಳ ಅಂತರದಿಂದ ಗೆದ್ದಿತು.