25 ವರ್ಷಗಳನಂತರ ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ

Nov 24, 2025 - 20:51
 0  669
25 ವರ್ಷಗಳನಂತರ ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ

ಸಿದ್ದಾಪುರ :- 1999ನೇ ಸಾಲಿನ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮವು ಪೊನ್ನಂಪೇಟೆ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. 25 ವರ್ಷಗಳ ನಂತರ ಒಂದುಗೂಡಿದ ಸ್ನೇಹಿತರು ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು ತಮ್ಮ ಗುರುಗಳನ್ನು ಗೌರವ ಪೂರ್ವಕ ಸನ್ಮಾನಿಸಿ ಆಶೀರ್ವಾದ ಪಡೆದರು.

 ಶಿಕ್ಷಕರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಗಾಟಿಸಿದರು ಮೃತ ಸೖನಿಕರು, ಶಿಕ್ಷಕರಿಗೆ ಹಾಗೂ ಗೆಳೆಯರಿಗೆ ಸಂತಾಪ ಸಲ್ಲಿಸಿದರು. ನಂತರ ಶಾಲಾದಿನಗಳ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಶಿಕ್ಷರಿಗೆ ತಮ್ಮ ಪರಿಚೖಸಿದರು. ಸಂಗೀತ ಕುರ್ಚಿ ಹಾಡುವ ಮೂಲಕ ಶಾಲಾ ಕ್ರೀಡಾಕೂಟದ ದಿನಗಳ ಮಧುರ ಕ್ಷಣಗಳನ್ನು ಮತ್ತೆ ಸವಿದರು ನಂತರ ಕೊಡವ ಓಲಗಕ್ಕೆ ಸಾಮೂಹಿಕ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.

 ಇದೆ ಸಂದರ್ಭ ಮಕ್ಕಳ ಸಂಸ್ಕೃತಿಕ ಪ್ರತಿಭೆಗಳನ್ನು ಕರೆಪ್ರದರ್ಶಿಸುವ ಮೂಲಕ ನಮನ ಸಲ್ಲಿಸಿದರು ತೆರೆಮರೆಯಲ್ಲಿ ಸ್ನೇಹಿತರು ತಮ್ಮ ಮಕ್ಕಳಿಗೆ ಗುರುಗಳನ್ನು ಪರಿಚಯಿಸುವ ಮೂಲಕ ಗುರುವಿನ ಮಹತ್ವವ ಪರಿಚಹಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0