ಗೋಣಿಕೊಪ್ಪ:ರಾಜ್ಯಮಟ್ಟದ ಮಿಸ್ಟರ್ ಫಿಟ್ನೆಸ್ ಮಂತ್ರ ಕ್ಲಾಸಿಕ್ ದೇಹದಾಢ್ಯ ಸ್ಪರ್ಧೆಗೆ ಶುಭಕೋರಿದ ಶಾಸಕ ಎಎಸ್ ಪೊನ್ನಣ್ಣ

Dec 21, 2025 - 07:24
 0  465
ಗೋಣಿಕೊಪ್ಪ:ರಾಜ್ಯಮಟ್ಟದ ಮಿಸ್ಟರ್ ಫಿಟ್ನೆಸ್ ಮಂತ್ರ ಕ್ಲಾಸಿಕ್ ದೇಹದಾಢ್ಯ ಸ್ಪರ್ಧೆಗೆ ಶುಭಕೋರಿದ ಶಾಸಕ ಎಎಸ್ ಪೊನ್ನಣ್ಣ

ಗೋಣಿಕೊಪ್ಪ:ರಾಜ್ಯಮಟ್ಟದ ಮಿಸ್ಟರ್ ಫಿಟ್ನೆಸ್ ಮಂತ್ರ ಕ್ಲಾಸಿಕ್ 2025, ದೇಹದಾಢ್ಯ ಸ್ಪರ್ಧೆಯು ಗೋಣಿಕೊಪ್ಪದಲ್ಲಿ ನಡೆಯಿತು.   

ಗೋಣಿಕೊಪ್ಪಲು ಮಿಸ್ಟರ್ ಕಾಫಿನಾಡು, ಕರ್ನಾಟಕ ಅಮೆಚೂರು ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ಈ ಸ್ಪರ್ಧೆಯ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಾಗೂ ಶಾಸಕರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ ಅವರು ಭಾಗವಹಿಸಿ ಶುಭ ಕೋರಿದರು. 

ಈ ಸಂದರ್ಭದಲ್ಲಿ ಕಾರ್ಯಕರ್ತರು, ಆಯೋಜಕರಾದ ರಫೀಕ್, ಕಾವ್ಯ ಹಾಗೂ ಸದಸ್ಯರು, ಪದಾಧಿಕಾರಿಗಳು, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರಾದ ಮಿದೇರೀರ ನವೀನ್, ನಟ ಭುವನ್ ಪೊನ್ನಣ್ಣ, ಡಿಸಿಸಿ ಸದಸ್ಯರು ಮುಕ್ಕಾಟೀರ ಸಂದೀಪ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಆಲಿರ ರಶೀದ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0