ಗೋಣಿಕೊಪ್ಪ;SNDP ನೂತನ ಶಾಖಾ ಅಧ್ಯಕ್ಷರಾಗಿ ಪಿ.ಜಿ ರಾಜಶೇಖರ್ ಅವಿರೋಧ ಆಯ್ಕೆ

Feb 17, 2026 - 17:18
 0  204
ಗೋಣಿಕೊಪ್ಪ;SNDP ನೂತನ ಶಾಖಾ ಅಧ್ಯಕ್ಷರಾಗಿ ಪಿ.ಜಿ ರಾಜಶೇಖರ್ ಅವಿರೋಧ ಆಯ್ಕೆ
ನೂತನ ಅಧ್ಯಕ್ಷ

ಗೋಣಿಕೊಪ್ಪಲು: ಎಸ್‌ಎನ್‌ಡಿಪಿ ಶಾಖಾ ಯೋಗಂನಾ ನೂತನ ಅಧ್ಯಕ್ಷರಾಗಿ ಪಿ. ಜಿ ರಾಜಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಟಿ.ಕೆ ಪುರುಷೋತ್ತಮ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ. ಭಾಸ್ಕರ್ ಉಪಾಧ್ಯಕ್ಷರಾಗಿ ಸಹದೇವನ್ ಹಾಗೂ ಕುಮಾರಿ ರಮಾವತಿ, ಸಹ ಕಾರ್ಯದರ್ಶಿಯಾಗಿ ವಿ.ಅರ್ ಸುಧೀರ್, ಕೋಶಾಧಿಕಾರಿಯಾಗಿ ಸುದರ್ಶನ್ ಅರುವತ್ತೋಕ್ಲು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಕೆ ಪ್ರವೀಣ್ ಗೋಣಿಕೊಪ್ಪಲು, ಸುರೇಂದ್ರ ಸೂರಿ, ಶಾಂತಾ ರವಿ, ರಾಧಾ ವಾಲ್ಸರಾಜ್, ಕೆ.ಟಿ ಚಂದ್ರನ್, ವಿ.ಅರ್ ಸಫ್ತೇಶ್, ಟಿ. ವಿ ಪ್ರೇಮನ್, ವಾಲ್ಸರಾಜ್, ಎಂ.ಕೆ ಸುನಿಲ್ ಕುಮಾರ್, ಕೆ.ಜಿ ಪ್ರಸಾದ್, ದೇವಿಕಾ, ರಾಮಚಂದ್ರನ್, ಸುಬ್ರಮಣಿ ಅತ್ತೂರು ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0