ಗೋಣಿಕೊಪ್ಪ: ಗಾಳಿ-ಮಳೆಗೆ ಗ್ರಾ.ಪಂ. ಸಿಬ್ಬಂದಿ ಮನೆ ಕುಸಿತ
admincoorgdaily

ಗೋಣಿಕೊಪ್ಪ: ಇಲ್ಲಿನ ಗ್ರಾಮ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿ ಹಾಗೂ 2ನೇ ಬ್ಲಾಕ್ ನಿವಾಸಿ ಗೀತಾ ಅವರ ಮನೆ ತಡರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ ಕುಸಿದು ನೆಲಕಚ್ಚಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.