ಗೌಡ ಕುಟುಂಬವಾರು ಕ್ರಿಕೆಟ್ ಪಂದ್ಯಾಟ;ನಾಳೆಯಿಂದ ಪ್ರಿ-ಕ್ವಾರ್ಟರ್ ಪಂದ್ಯ

Apr 22, 2026 - 22:50
 0  230
ಗೌಡ ಕುಟುಂಬವಾರು ಕ್ರಿಕೆಟ್ ಪಂದ್ಯಾಟ;ನಾಳೆಯಿಂದ ಪ್ರಿ-ಕ್ವಾರ್ಟರ್ ಪಂದ್ಯ

ಮಡಿಕೇರಿ; ಮರಗೋಡು ಇವಿಂಗ್ ಸ್ಟಾರ್ಸ್ ವತಿಯಿಂದ ಭಾರತೀಯ ಜೂನಿಯ‌ರ್ ಕಾಲೇಜು ಮೈದಾನದಲ್ಲಿ ಮರಗೋಡು ನಡೆಯುತ್ತಿರುವ ಗೌಡ ಕುಟುಂಬವಾರು ಕ್ರಿಕೆಟ್‌ನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಗಳು ಏ.23ರಂದು ನಡೆಯಲಿವೆ.

ಬೆಳಗ್ಗೆ 8 ಗಂಟೆಗೆ: ಕುಯ್ಯಮುಡಿ-ಸಣ್ಣಜನ  8.30: ಉಳುವಾರನ- ಪೊನ್ನಚ್ಚನ > 9.30: ಕೊಂಬಂಡ- ಪಾಣತ್ತಲೆ > 10.30: ಕಟ್ಟೆಮನೆ-ಕುಡೆಕಲ್ಲು > 11.30: ಎಡಿಕೇರಿ‌(ಬಿ)- ಇಳಂದಿಲ > ಮದ್ಯಾಹ್ನ12.30: ಪರ್ಲಕೋಟಿ ಬಿದ್ರುಪಣೆ 1.30: ಅಮೆಮನೆ- ಮೇಲೆಂಬು 3.30: ತಳೂರು- ತೆಕ್ಕಡೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0