ಶಾಲೆಗೆ ಸ್ಪೀಕರ್ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ನೀಡಿದ ಗ್ರಾಮ ಪಂಚಾಯತ್ ಸದಸ್ಯ ಜಾನ್ಸನ್ ಪಿಂಟೋ

Feb 19, 2026 - 10:45
Feb 19, 2026 - 10:46
 0  616
ಶಾಲೆಗೆ ಸ್ಪೀಕರ್ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ನೀಡಿದ ಗ್ರಾಮ ಪಂಚಾಯತ್ ಸದಸ್ಯ ಜಾನ್ಸನ್ ಪಿಂಟೋ

ಮಡಿಕೇರಿ;, ಕರ್ಣಂಗೆರಿ ಗ್ರಾಮದ ಮೊಣಕಾಲುರಿ ಶಾಲೆಗೆ ಬ್ಲೂಟೂತ್ ಇರುವ ಸ್ಪೀಕ‌ರ್ ಮತ್ತು ಶಾಲೆಯ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರವನ್ನು ಗ್ರಾಮ ಪಂಚಾಯಿತಿ ಸದಸ್ಯರಾದ ಜಾನ್ಸನ್ ಪಿಂಟೋ ರವರು ತಮ್ಮ ಸಂಸ್ಥೆಯಾದ ಕೊಡಗು ರಿಯಲ್ ಎಸ್ಟೇಟ್ ಅಂಡ್ ಡೆವಲಪರ್ಸ್‌ ವತಿಯಿಂದ ಕೊಡುಗೆಯಾಗಿ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0