ಗುಡ್ಡೆಹೊಸೂರು;ವಿದ್ಯುತ್ ಕಂಬಕ್ಕೆ ಜೀಪ್ ಡಿಕ್ಕಿ

Mar 30, 2026 - 19:59
 0  765
ಗುಡ್ಡೆಹೊಸೂರು;ವಿದ್ಯುತ್ ಕಂಬಕ್ಕೆ ಜೀಪ್ ಡಿಕ್ಕಿ

ಕುಶಾಲನಗರ; ಗುಡ್ಡೆಹೊಸೂರು ಸಮೀಪದ ಚಿಕ್ಕಬೆಟ್ಟಗೇರಿ ಬಳಿ ರಸ್ತೆಬದಿಯ ವಿದ್ಯುತ್ ಟ್ರಾನ್ಸ್ಫರ್ಮರಿಗೆ ಥಾರ್ ಜೀಪ್ ಅಪ್ಪಳಿಸಿದ್ದು, ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು,ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0