Kodagu

ಭಾರಿ ಮಳೆ ಹಿನ್ನಲೆ :ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಶಾಲೆಗಳಿಗೆ ನಾಳೆ ರಜೆ

admincoorgdaily

ಭಾರಿ ಮಳೆ ಹಿನ್ನಲೆ :ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ  ಶಾಲೆಗಳಿಗೆ ನಾಳೆ ರಜೆ

ಮಡಿಕೇರಿ:ತಾಲೂಕಿನ ವ್ಯಾಪ್ತಿಯಲ್ಲಿ ತೀವ್ರ ಮಳೆ ಹಾಗೂ ಹೆಚ್ಚಿನ ರೀತಿಯಲ್ಲಿ ಗಾಳಿ ಬೀಸುತ್ತಿರುವುದರಿಂದ ಮರ ವಿದ್ಯುತ್ ಕಂಬ ಗಳು ಬಿದ್ದು ಪ್ರಾಣಪಾಯ ವಾಗುವ ಸಂಭವ ವಿರುವುದರಿಂದ ಜಿಲ್ಲಾಧಿಕಾರಿ ಗಳ ಘಟನೋತ್ತ ರ ಅನುಮತಿ ನಿರೀಕ್ಷಿಸಿ ನಾಳೆ ಅಂದ್ರೆ ಶನಿವಾರ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆ ಗಳಿಗೆ ಮಡಿಕೇರಿ ತಾಲ್ಲೂಕು ತಹಸೀಲ್ದಾರ್ ಶ್ರೀಧರ್ ರಜೆ ಘೋಷಿಸಿದ್ದಾರೆ.