Kodagu

ಸ್ಕೌಟ್ಸ್,ಗೈಡ್ಸ್ ನ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ, ಸಹಾಯಕ ಆಯುಕ್ತ ಬಿ.ಕೆ.ಬಸವರಾಜ್ ಅವರಿಗೆ ಸನ್ಮಾನ

admincoorgdaily

ಸ್ಕೌಟ್ಸ್,ಗೈಡ್ಸ್ ನ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ, ಸಹಾಯಕ ಆಯುಕ್ತ ಬಿ.ಕೆ.ಬಸವರಾಜ್ ಅವರಿಗೆ ಸನ್ಮಾನ

ಕುಶಾಲನಗರ:ಕೊಡವ ಸಮಾಜದಲ್ಲಿ ಶನಿವಾರ ನಡೆದ ಸ್ಕೌಟ್ಸ್,ಗೈಡ್ಸ್, ರೋವರ್ಸ್ , ರೇಂಜರ್ಸ್ ನ ಮೂಲ ಮತ್ತು ಮುಂದುವರೆದ ತರಬೇತಿ ಶಿಬಿರದಲ್ಲಿ ರಾಜ್ಯ ಭಾರತ್‌ ಸ್ಕೌಟ್ಸ್‌ ,ಗೈಡ್ಸ್‌ ಮುಖ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯ ಮತ್ತು ಸಹಾಯಕ ಆಯುಕ್ತ ಬಿ.ಕೆ.ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಿಇಓ ಎಂಕೃಷ್ಷಪ್ಪ, ಕೊಡವ ಸಮಾಜದ ಅಧ್ಯಕ್ಷ ಮನು‌ ನಂಜುಂಡ, ಭಾರತ್ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮಾಥ್ಯೂ, ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ, ಪ್ರಮುಖರಾದ ಜಿಮ್ಮಿ ಸಿಕ್ವೇರಾ, ಟಿ.ಜಿ.ಪ್ರೇಮಕುಮಾರ್, ಕೆ.ಯು.ರಂಜಿತ್, ಎಚ್.ಆರ್. ಮುತ್ತಪ್ಪ, ಟಿ.ಎಂ. ಮುದ್ದಯ್ಯ, ಸಿ.ಎಂ.ಸುಲೋಚನಾ,‌ ಎನ್.ಎಸ್.ನರೇಶ್ ಕುಮಾರ್, ಕೆ.ಬಿ.ಗಣೇಶ್, ಎಂ.ಧನಂಜಯ, ಕೆ.ಬಿ.ಉಷಾರಾಣಿ, ಇಂದಿರಾ ಮುತ್ತಣ್ಣ, ಯು.ಸಿ.ದಮಯಂತಿ ಇತರರು ಇದ್ದಾರೆ.