ಬೃಹತ್ ಕಾಳಿಂಗ ಸರ್ಪ ಸೆರೆ
admincoorgdaily

ಕುಶಾಲನಗರ, ಜು. 13: ಬೆಟ್ಟಗೇರಿ ಸಮೀಪದ ಯರವನಾಡು ಗ್ರಾಮದ ದೇವಯಿರ ವಿನಯ್ ಎಂಬುವರ ಮನೆ ಹತ್ತಿರ ಸಂಗ್ರಹಿಸಿದ್ದ ಹುಲ್ಲಿನ ಮದೆಯೊಳಗೆ ಸೇರಿಕೊಂಡಿದ್ದ ಸುಮಾರು 16 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಾಕತ್ತೂರು ಗ್ರಾ.ಪಂ. ಮಾಜಿ ಸದಸ್ಯ ಪೀಯಸ್ ಪೇರೆರ ಸುರಕ್ಷಿತವಾಗಿ ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.