ಲೋಕಾಯುಕ್ತ ಬಲೆಗೆ ಬಿದ್ದ ಹಂಡ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ

ಲೋಕಾಯುಕ್ತ ಬಲೆಗೆ ಬಿದ್ದ ಹಂಡ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ

ಸೋಮವಾರಪೇಟೆ: ಶನಿವಾರಸಂತೆ ಸಮೀಪದ ಹಂಡ್ಲಿ ಪಂಚಾಯತ್ ಅಧ್ಯಕ್ಷೆ ಸುಧಾಹಿರೇಷ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 25 ಸಾವಿರ ಲಂಚ ಪಡೆಯುವಾಗ ಬಲೆಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಬಿದ್ದಿದ್ದಾರೆ. ಶನಿವಾರಸಂತೆಯ ಹಂಡ್ಲಿ ಗ್ರಾಮ ಪಂಚಾಯತ್ ನಡೆದ ಘಟನೆ ನಡೆದಿದೆ. ಅದೇ ಗ್ರಾಮದ ಗುತ್ತಿಗೆದಾರ ಭರತ್ ದೂರಿನ ಅನ್ವಯ ದಾಳಿ ನಡೆಸಿದ ಲೋಕಾ ದಾಳಿ ನಡೆದಿದೆ. ಕಾಮಗಾರಿಗಳ ಬಿಲ್ ಪಾಸ್ ಗೆ 25 ಸಾವಿರ ಬೇಡಿಕೆ ಇಟ್ಟಿದ್ದರು. ಇನ್ಸ್ ಪೆಕ್ಟರ್ ಲೋಕೇಶ್ & ವೀಣಾ ನಾಯಕ್ ಹಾಗೂ ಸಿಬ್ಬಂದಿಗಳಿಂದ ದಾಳಿ ನಡೆದಿದೆ.