ನಾನು ಬ್ರೆಜಿಲ್ ಫ್ಯಾನ್, ಆದರೆ ಅಮ್ಮತ್ತಿಯ ಮಕ್ಕಳು ಅರ್ಜೆಂಟೀನಾ ಫ್ಯಾನ್ಸ್‌ ಎ.ಎಸ್ ಶಾಸಕ ಪೊನ್ನಣ್ಣ

Jun 21, 2026 - 13:25
 0  314
ನಾನು ಬ್ರೆಜಿಲ್ ಫ್ಯಾನ್, ಆದರೆ ಅಮ್ಮತ್ತಿಯ ಮಕ್ಕಳು ಅರ್ಜೆಂಟೀನಾ ಫ್ಯಾನ್ಸ್‌ ಎ.ಎಸ್ ಶಾಸಕ ಪೊನ್ನಣ್ಣ

ನಾನು ಬ್ರೆಜಿಲ್ ತಂಡದ ಅಭಿಮಾನಿ:

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೂಡ ಫುಟ್ಬಾಲ್ ಕ್ರೀಡೆಗೆ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ. ಯುವಕರು ಫುಟ್ಬಾಲ್ ಕ್ರೀಡೆಯತ್ತ ಆಸಕ್ತಿ ತೋರಿದ್ದಾರೆ. ಭವಿಷ್ಯದಲ್ಲಿ ಭಾರತ ತಂಡ ಕೂಡ ಫಿಫಾ ವರ್ಲ್ಡ್ ಕಪ್ ನಲ್ಲಿ ಭಾಗವಹಿಸುವ ವಿಶ್ವಾಸ ಹೊಂದಿದ್ದೇನೆ. ನಾನು ಬ್ರೆಜಿತ್ ತಂಡದ ಅಭಿಮಾನಿಯಾಗಿದ್ದು,ಬ್ರೆಜಿಲ್ ಫುಟ್ಬಾಲ್ ತಂಡವನ್ನು ಹೆಚ್ಚು ಇಷ್ಟ ಪಡುತ್ತೇನೆ.ಆದರೆ ಅಮ್ಮತ್ತಿಯಲ್ಲಿ ನೋಡಿದರೆ ಸಣ್ಣ ಮಕ್ಕಳು ಕೂಡ ಅರ್ಜೆಂಟೀನಾ ತಂಡದ ಜೆರ್ಸಿ ಹಾಕಿದ್ದಾರೆ ಎಂದು ಶಾಸಕ ಎಎಸ್ ಅವರು ಅಮ್ಮತ್ತಿಯಲ್ಲಿ ಮಿಲನ್ಸ್ ಫುಟ್ಬಾಲ್ ಕ್ಲಬ್ ಆಯೋಜಿಸದ ಫಿಫಾ ಫ್ಯಾನ್ಸ್ ಫೀಸ್ಟಾ ಕಾರ್ಯಕ್ರಮದಲ್ಲಿ ಶಾಸಕ‌ ಎಎಸ್ ಪೊನ್ನಣ್ಣ ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0