IPL T-10 ವಿರಾಜಪೇಟೆ:ಲೋಗೋ ಅನಾವರಣ

Dec 4, 2025 - 14:00
 0  425
IPL T-10 ವಿರಾಜಪೇಟೆ:ಲೋಗೋ ಅನಾವರಣ

ವಿರಾಜಪೇಟೆ:ಐಪಿಎಲ್ ಟಿ10 ವಿರಾಜಪೇಟೆ-2025 ಕ್ರೀಡಾಕೂಟದ ಲೋಗೋವನ್ನು ವಿರಾಜಪೇಟೆ ಕ್ಷೇತ್ರದ ಜನಪ್ರಿಯ ಶಾಸಕರು,ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಬಿಡುಗಡೆಗೊಳಿಸಿ, ಆಯೋಜಕರಿಗೆ ಶುಭ ಹಾರೈಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1