IPL2026:ಕಲ್ಕತ್ತಾ ಮತ್ತು ಪಂಜಾಬ್ ‌ನಡುವಿನ‌ ಪಂದ್ಯ ಮಳೆಯಿಂದಾಗಿ ‌ರದ್ದು

Apr 6, 2026 - 23:13
 0  118
IPL2026:ಕಲ್ಕತ್ತಾ ಮತ್ತು ಪಂಜಾಬ್ ‌ನಡುವಿನ‌ ಪಂದ್ಯ ಮಳೆಯಿಂದಾಗಿ ‌ರದ್ದು

ಕೊಲ್ಕತ್ತಾ:ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ‌ನಡೆದ ಕಲ್ಕತ್ತಾ ‌ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ದುಕೊಂಡಿತ್ತು.

ಕೋಲ್ಕತ್ತಾದಲ್ಲಿ ಕೇವಲ 3.4 ಓವರ್‌ಗಳ ಆಟ ಮುಗಿದ ನಂತರ ಮಳೆ ಬಂದಿದೆ, ಇದರಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು.

ಮಳೆ ಪಂದ್ಯ ನಿಲ್ಲುವ ಸಮಯದಲ್ಲಿ ಕೋಲ್ಕತ್ತಾ ಎರಡು ವಿಕೆಟ್‌ಗಳ ನಷ್ಟಕ್ಕೆ ಕೇವಲ 25 ರನ್ ಗಳಿಸಿದೆ. ನಾಯಕ ರಹಾನೆ ಮತ್ತು ಅಂಗ್‌ಕ್ರಿಶ್ ರಘುವಂಶಿ ಆಡುತ್ತಿದ್ದರು. ಇದೀಗ ಪಂದ್ಯ ರದ್ದುಗೊಂಡಿರುವುದಿರಂದ ಎರಡು ತಂಡಕ್ಕೂ ತಲಾ‌ ಒಂದು ಅಂಕ ಹಂಚಿಕೆಯಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0