IPL2026; ಫೈನಲ್ ಗೆ ಲಗ್ಗೆಯಿಟ್ಟ RCB

May 26, 2026 - 23:50
 0  493
IPL2026; ಫೈನಲ್ ಗೆ ಲಗ್ಗೆಯಿಟ್ಟ RCB

ಧರ್ಮಶಾಲಾ: ಐಪಿಎಲ್-2026ರ ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬಿರುಸಿನ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ಎದುರು ಗುಜರಾತ್ ಟೈಟಾನ್ಸ್ (GT) ತಂಡ ಹೀನಾಯವಾಗಿ ಸೋತಿದೆ. ಆ ಮೂಲಕ RCB ತಂಡ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿತು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0