IPL 2026 🏏

IPL2026;ಕಲ್ಕತ್ತಾ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ‌ಭರ್ಜರಿ ಗೆಲುವು

admincoorgdaily

IPL2026;ಕಲ್ಕತ್ತಾ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ‌ಭರ್ಜರಿ ಗೆಲುವು

ಕಲ್ಕತ್ತಾ;ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ಮತ್ತು ಎಸ್.ಆರ್ ಹೆಚ್ ತಂಡಗಳ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 65 ರನ್‌ಗಳಿಂದ ಹೀನಾಯ ಸೋಲು ಕಂಡಿದೆ.

 227 ರನ್ ಬೆನ್ನಟ್ಟಿದ ಕೋಲ್ಕತ್ತಾ 16 ಓವರ್‌ಗಳಲ್ಲಿ ಕೇವಲ 161 ರನ್‌ಗಳಿಗೆ ಆಲೌಟ್ ಆಯಿತು. ಕ್ಲಾಸೆನ್ ಅದ್ಭುತ ಅರ್ಧಶತಕ ಗಳಿಸುವ ಮೂಲಕ ಹೈದರಾಬಾದ್ ಗೆಲುವಿನ ನಾಯಕರಾದರು. ಜಯದೇವ್ ಉನದ್ಕತ್ ಮೂರು ವಿಕೆಟ್ ಪಡೆದರೆ, ಮಾಲಿಂಗ ಮತ್ತು ರೆಡ್ಡಿ ಕೂಡ ತಲಾ ಎರಡು ವಿಕೆಟ್ ಪಡೆದರು.