ಅಕ್ರಮ ಗೋವು ಸಾಗಾಟ ಪ್ರಕರಣ: ಪ್ರಮುಖ ಆರೋಪಿ ಅರಕಲಗೂಡಿನ ದಿಲ್ ನವಾಜ್ ಬಂಧನ

ಅಕ್ರಮ ಗೋವು ಸಾಗಾಟ ಪ್ರಕರಣ: ಪ್ರಮುಖ ಆರೋಪಿ ಅರಕಲಗೂಡಿನ ದಿಲ್ ನವಾಜ್ ಬಂಧನ

ಸೋಮವಾರಪೇಟೆ:ತಾಲ್ಲೂಕಿನಲ್ಲಿ ನಡೆದಿದ್ದ ಅಕ್ರಮ ಗೋವು ಸಾಗಾಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅರಕಲಗೂಡಿನ ದಿಲ್ ನವಾಜ್ ಬಂಧನಕ್ಕೆ ಪೊಲೀಸರು ಯಶಸ್ವಿಯಾಗಿದ್ದಾರೆ.

 ಇತ್ತೀಚೆಗೆ ಸೋಮವಾರಪೇಟೆಯಿಂದ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಕಾಗಡಿಕಟ್ಟೆ ಬಳಿ ಗೂಡ್ಸ್ ವಾಹನ ಅನಾಹುತಕ್ಕೆ ಗುರಿಯಾಗಿತ್ತು. ಈ ವೇಳೆ ಬೆಂಗಾವಲು ನೀಡುತ್ತಿದ್ದ ಇನೋವಾ ಕಾರಿನಲ್ಲಿ ಆರೋಪಿ ದಿಲ್ ನವಾಜ್ ಸೇರಿದಂತೆ ಇತರರು ಪರಾರಿಯಾಗಿದ್ದರು.