ನೋಟರಿ ಅಚ್ಚಾಂಡಿರ ಪವನ್ ಪೆಮ್ಮಯ್ಯ ಕಚೇರಿ ಉದ್ಘಾಟನೆ
ಮಡಿಕೇರಿ ಆ.9 : ವಕೀಲರು ಹಾಗೂ ನೋಟರಿ ಅಚ್ಚಾಂಡಿರ ಪವನ್ ಪೆಮ್ಮಯ್ಯ ಅವರ ನೂತನ ಕಚೇರಿಯನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ನಾಪೋಕ್ಲುವಿನಲ್ಲಿ ಇಂದು ಉದ್ಘಾಟಿಸಿ ಶುಭ ಕೋರಿದರು. ಪವನ್ ಪೆಮ್ಮಯ್ಯ ಅವರು ತಮ್ಮ ಕಚೇರಿಯನ್ನು ಇತ್ತೀಚೆಗೆ ಮಡಿಕೇರಿಯಿಂದ ನಾಪೋಕ್ಲುವಿಗೆ ಸ್ಥಳಾಂತರಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
