ಶನಿವಾರಸಂತೆ:ಗುಡುಗಳಲೆ ಅರೇಬಿಕ್‌ ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಶನಿವಾರಸಂತೆ:ಗುಡುಗಳಲೆ ಅರೇಬಿಕ್‌ ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಶನಿವಾರಸಂತೆ:ಇಲ್ಲಿನ ಗುಡುಗಳಲೆ ಶಾಫಿ ಜುಮಾ ಮಸೀದಿಯ, ಬದ್ರಿಯಾ ಅರೇಬಿಕ್ ಸೆಕೆಂಡರಿ ಮದ್ರಸ ಗುಡುಗಳಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದ ಮಸೀದಿ ಹಾಗೂ ಮದ್ರಸದ ಅಧ್ಯಾಪಕರು, ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.