ಎಂ.ಬಾಡಗ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಎಂ.ಬಾಡಗ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮೂರ್ನಾಡು:ಎಂ.ಬಾಡಗ 1ಅಂಗನಾಡಿ ಕೇಂದ್ರ, ಕಾಂತೂರು ಮೂರ್ನಾಡ್ ಎಲ್. ಕೆ. ಜಿ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಹರ್ ಘರ್ ತಿರಂಗದೊಂದಿಗೆ ಜೊತೆ ಸೆಲ್ಫಿ ತೆಗೆದು ಫೋಟೋವನ್ನು ಅಪ್ಲೋಡ್ ಮಾಡುವುದರ ಮೂಲಕ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಡಲಾಯಿತು. ಅಂಗನವಾಡಿ ಎಲ್.ಕೆ.ಜಿ ಮಕ್ಕಳಿಗೆ ಉಚಿತವಾಗಿ ತಿರಂಗ ಬ್ಯಾಡ್ಜ್ ಅನ್ನು ವಿತರಿಸಲಾಯಿತು. ಶಿಕ್ಷಕಿ ಜಯಂತಿ ಬಿ. ಬಿ. ಇದ್ದರು.