ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
admincoorgdaily

ಮಡಿಕೇರಿ: ಸಹಾಯಕ ನಿರ್ದೇಶಕರು , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು ಜಿಲ್ಲೆ, ಮಡಿಕೇರಿ , ಕ್ರೀಡಾ ತರಬೇತುದಾರರು, ಇಲಾಖೆಯ ಸಿಬ್ಬಂದಿಗಳು ಹಾಗೂ ಕ್ರೀಡಾ ಇಲಾಖೆಯ ಕ್ರೀಡಾ ಪಟುಗಳು 80ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭ ಸಹಾಯಕ ನಿರ್ದೇಶಕರಾದ ವಿಸ್ಮಯಿ ವಿ.ಟಿ, ಕ್ರೀಡಾ ತರಬೇತುದಾರ ಮಹಾಬಲ ಕೆ, ಕ್ಷೇಮಪಾಲಕರಾದ ಬೋಜಮ್ಮ ಬಿ.ಎನ್, ಇಲಾಖೆಯ ಸಿಬ್ಬಂದಿಗಳಾದ,ಮನು ಎಚ್.ವಿ, ಲಕ್ಷ್ಮಿಎಂ.ಎಸ್ , ರಾಜೇಶ್ವರಿ ಎಚ್.ವಿ , ಶೈಲಾ ಜಿ.ಬಿ, ರಾಣಿ ಎನ್.ಪಿ , ಅನಿಲ್ ಎಂ.ಎಸ್ , ಅಯ್ಯಪ್ಪ , ವಿನೋದ್,ಸುರೇಶ್ ಹಾಗೂ ಕ್ರೀಡಾ ಇಲಾಖೆಯ ಕ್ರೀಡಾ ಪಟುಗಳು