ಬಾಳೆಲೆ ಆಟೋ ಚಾಲಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

ಬಾಳೆಲೆ ಆಟೋ ಚಾಲಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

ಗೋಣಿಕೊಪ್ಪ: ಬಾಳೆಲೆ ಆಟೋ ಚಾಲಕರ ಸಂಘದಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಸಂಘದ ಹಿರಿಯರಾದ ರಾಮಚಂದ್ರರವರು ಹಾಗೂ ರಘು ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆಟೋ ಚಾಲಕರ ಸಂಘದ ಸರ್ವ ಸದಸ್ಯರು ಹಾಗೂ ಬಾಳೆಲೆ ಗ್ರಾಮದ ಸಾರ್ವಜನಿಕ ಬಂಧುಗಳು ಹಾಜರಿದ್ದರು .