ವಿ.ಸೆವೆನ್ ಯುವಕ ಸಂಘದ ವತಿಯಿಂದ ಸ್ವಾತಂತ್ರ್ಯ ದಿನ ಆಚರಣೆ
ಸಿದ್ದಾಪುರ:- "ವಿ" ಸವೆನ್ ಯುವಕ ಸಂಘದಲ್ಲಿ ಹಿರಿಯ ಸದಸ್ಯ ಮಣಿ ಧ್ವಜಾರೋಹಣ ನೆರವೇರಿಸಿದರು.
ಸಂಘದ ಅಧ್ಯಕ್ಷ ಜಾಫರಾಲಿ ಮಾತನಾಡಿ ಸಂಘವು ಕಳೆದ 40 ವರ್ಷ ಗಳಿಂದ ರಾಷ್ಟೀಯ ಹಬ್ಬಗಳನ್ನು ಆಚರಣೆ ಮಾಡುವುದರೊಂದಿಗೆ ಸಾಮಾಜಿಕ, ಶೖಕ್ಷಣಿಕ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿಕೊಂಡು ಬರುತ್ತಿದ್ದು, ಮುಂದೆಯೂ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.ಈ ಸದರ್ಭ ಟಿ.ಹೆಚ್.ಮಂಜುನಾಥ್, ಸಾಜನ್, ಸಿದ್ದಯ್ಯ,ವರ್ಗೀಸ್, ಬಾಲು ನಾರಾಯಣ, ವೖಜು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
