ಎಡಪಾಲ ದೇಶಪ್ರೇಮಿ ಸಂಘದ ಸ್ವಾತಂತ್ರ್ಯ ದಿನಾಚರಣೆ
ಕಡಂಗ:ಎಡಪಾಲದ ದೇಶಪ್ರೇಮಿ ಕ್ರೀಡಾ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಅಬ್ದುಲ್ ರಜಾಕ್ ನೆರವೇರಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಅಬ್ದುಲ್ ರಶೀದ್ ಕುಪ್ಪೋಡಂಡ ನಿರ್ವಹಿಸಿದರು.