ಆಲೂರು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ
ಆಲೂರು ಸಿದ್ದಾಪುರ: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ವೈದ್ಯಧಿಕಾರಿ ಸುಪರ್ಣ ಕೃಷ್ಣನಂದ ನೇರವಾರಿಸಿದರು. ಈ ಸಂದರ್ಭದಲ್ಲಿ ಸಿಬಂದಿಗಳು ದಾದಿಯರು ಸೇರಿದಂತೆ ಇತರರು ಹಾಜರಿದ್ದರು.