ಕೊಳಕೇರಿ ಚಿಂಡಮಡ್ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕೊಳಕೇರಿ ಚಿಂಡಮಡ್ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ನಾಪೋಕ್ಲು:ಬದ್ರಿಯಾ ಜುಮಾ ಮಸ್ಜಿದ್ ಚಿಂಡಮಡ್ ಕೊಳಕೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಆಬಿದ್ ನೆರವೇರಿಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಕಾರ್ಯದರ್ಶಿ ಅಬ್ದುಲ್ಲ ಮಾಡಿದರು. ಖಾಲಿದ್ ಸಿಎಂ ಸಂದೇಶ ಭಾಷಣ ಮಾಡಿದರು.