ಕುಂಜಿಲದ ಗೌಸಿಯ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕುಂಜಿಲದ ಗೌಸಿಯ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕುಂಜಿಲ: ರೌಳತ್ತುಲ್ ಉಲೂಂ ಮದ್ರಸ ಪುದರೆಲ್ ಕುಂಜಿಲದ ಗೌಸಿಯ ಮಸೀದಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷ ಉಮರ್ ಕೊಲ್ಲಿ ಧ್ವಜಾರೋಹಣ ನೆರವೇರಿಸಿದರು. ಅಹ್ಮದ್ ಹಾಜಿ, ಉಸ್ಮಾನ್ ಉಸ್ತಾದ್, ಶಂಸುದ್ದೀನ್, ಇಸ್ಮಾಯಿಲ್ ಉಸ್ತಾದ್, ಹನೀಫ್,ಝಕರಿಯ್ಯ ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ಉಸೈನಾರ್ ಮದನಿ ಸ್ವಾಗತ ಭಾಷಣ ಮಾಡಿದರು.