ಕೊಟ್ಟಮುಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕೊಟ್ಟಮುಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಡಿಕೇರಿ:ಕೊಟ್ಟಮುಡಿ ಕೆ.ಎಂ.ಜೆ ಎಸ್.ವೈ.ಎಸ್, ಎಸ್.ಎಸ್.ಎಫ್ ಶಾಖೆ ವತಿಯಿಂದ ಶಾಖೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹಂಸ ಹೆಚ್ ಎ ಧ್ವಜಾರೋಹಣ ನೆರವೇರಿಸಿದರು.

ಪಂಚಾಯತಿ ಸದಸ್ಯ ಮೊಹಿದು, ,ಎಸ್.ವೈ.ಎಸ್ ಕೊಟ್ಟಮುಡಿ ಶಾಖೆ ಉಪಾಧ್ಯಕ್ಷ ಮೈಸಿ ಕತ್ತಣಿರ,ಕಾರ್ಯದರ್ಶಿ ರಫೀಕ್ ಅಝ್ಹರಿ,ದ ಅವಾ ಕಾರ್ಯ ದರ್ಶಿ ಹಮೀದ್ ವಲಿಪುರ ,ಕೊಡಗು ಜಿಲ್ಲಾ ಇಸಾಬ ಕಾರ್ಯದರ್ಶಿ ಬಷೀರ್,ಮಡಿಕೇರಿ ಝೋನ್ ಇಸಾಬ ಕಾರ್ಯದರ್ಶಿ ಅಶ್ಕರ್ ಸಖಾಫಿ ,ಕೆ ಎಂ ಜೆ ಉಪಾಧ್ಯಕ್ಷರಾದ ಆರ್ ಎಂ ಹಸೈನಾರ್, ಕಾರ್ಯದರ್ಶಿ ರಫೀಕ್ ,ಕೋಶಾದಿಕಾರಿ ಹಂಸ ಕೆ ಎ,ಮುಹಮ್ಮದ್ ಕೆ ಎ,ಮೂಸಾನ್,ಮಮ್ಮು,ಹಸೈನಾರ್ ವಲಿಪುರ,ಹಂಸ ಬೀಟಿಬಾಣೆ, ಶುಹೈಬ್ ಮತ್ತು ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.