ಪ್ರಕಾಶಮಾನವಾದ ಹೆಡ್‌ಲೈಟ್ ಮತ್ತು ಎಲ್‌ಇಡಿ ಲೈಟ್ ಅಳವಡಿಕೆ;ಖಾಸಗಿ ಬಸ್ಸ್ ಗೆ ಬಿತ್ತು ದಂಡ
ಮಡಿಕೇರಿ;ಖಾಸಗಿ ಬಸ್‌ವೊಂದರಲ್ಲಿ ಪ್ರಕಾಶಮಾನವಾದ ಹೆಡ್‌ಲೈಟ್ ಮತ್ತು ಎಲ್‌ಇಡಿ ಲೈಟ್ ಗಳನ್ನು ಅಳವಡಿಸಿ ಚಾಲನೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ಚಾಲಕನಿಗೆ ರೂ. 1 ಸಾವಿರ ದಂಡ ವಿಧಿಸಿದರು.
What's Your Reaction?
Like
0
Dislike
0
Love
0
Funny
2
Angry
0
Sad
1
Wow
0
