Kodagu

ಅಂತರರಾಷ್ಟ್ರೀಯ Rally ಪಟು ಜಗತ್ ನಂಜಪ್ಪ ನಿಧನ

admincoorgdaily

ಅಂತರರಾಷ್ಟ್ರೀಯ Rally ಪಟು ಜಗತ್ ನಂಜಪ್ಪ ನಿಧನ

ವಿರಾಜಪೇಟೆ:ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮೋಟಾರ್ rally ಪಟು ಮಾಳೆಟೀರ ಜಗತ್ ನಂಜಪ್ಪ (68) ನಿಧನರಾಗಿದ್ದಾರೆ. ನಾಳೆ ಸಂಜೆ ಸ್ವಗ್ರಾಮ ವಿರಾಜಪೇಟೆ ತಾಲೂಕು ನಲುವತೋಕ್ಲು ಗ್ರಾಮದ ಸ್ವಗ್ರಹದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

 ಭಾರತೀಯ ಮೋಟಾರ್ ರ್ಯಾಲಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ್ದ ಜಗತ್ ನಂಜಪ್ಪ ನೂರಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮೋಟಾರ್ ರ್ಯಾಲಿಯಲ್ಲಿ ಪಾಲ್ಗೊಂಡು ಕೊಡಗಿನ ಖ್ಯಾತಿಗೆ ಕಾರಣರಾಗಿದ್ದರು.