ಗುಂಡಿಬೈಲಿನಲ್ಲಿ ಶಿವರಾತ್ರಿ ಹಬ್ಬದ ಮಹೋತ್ಸವದ ಮೆರವಣಿಗೆಯಲ್ಲಿ ಭಕ್ತರಿಗೆ ತಂಪು ಪಾನೀಯ ವಿತರಿಸಿದ ಜಾನ್ಸನ್ ಪಿಂಟೋ

Feb 15, 2026 - 18:22
Feb 15, 2026 - 18:55
 0  348
ಗುಂಡಿಬೈಲಿನಲ್ಲಿ ಶಿವರಾತ್ರಿ ಹಬ್ಬದ ಮಹೋತ್ಸವದ ಮೆರವಣಿಗೆಯಲ್ಲಿ ಭಕ್ತರಿಗೆ ತಂಪು ಪಾನೀಯ ವಿತರಿಸಿದ ಜಾನ್ಸನ್ ಪಿಂಟೋ

ಮಡಿಕೇರಿ;ಇಂದು ಗುಂಡಿಬೈಲು ಶಿವರಾತ್ರಿ ಹಬ್ಬದ ಜಾತ್ರ ಮಹೋತ್ಸದ ಮೆರವಣಿಗೆಯಲ್ಲಿ ಬಂದ ನೂರರೂ ಭಕ್ತರಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಜಾನ್ಸನ್ ಪಿಂಟೋ ಅವರು ಸುಮಾರು 700 ಪ್ಯಾಕ್ ಮಜ್ಜಿಗೆ ವಿತರಿಸಿ ಸೌಹಾರ್ದತೆ ಮೆರೆದರು.ಕೆ.ಕೆ ಶಶಿಕೂಮರ್ ತಂಡ ಈ ಕಾರ್ಯವನ್ನು ಯಶಸ್ಸಿಯಾಗಿ ನಿಭಾಯಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0