ಕಡಂಗ:ರಸ್ತೆಯಲ್ಲೇ ನಿಂತ ನೀರು! ಹೊಳೆಯಂತಾದ ರಸ್ತೆ!

Jun 25, 2025 - 20:18
 0  200
ಕಡಂಗ:ರಸ್ತೆಯಲ್ಲೇ ನಿಂತ ನೀರು! ಹೊಳೆಯಂತಾದ ರಸ್ತೆ!

ಕಡಂಗ:ಕಡಂಗ ಮುಹಿದ್ದೀನ್ ಜುಮಾ ಮಸೀದಿ ಮತ್ತು ಅಂಗನವಾಡಿ ಮುಂಭಾಗದ ರಸ್ತೆಯಲ್ಲಿ ಮಳೆಯಿಂದಾಗಿ ನೀರು ನಿಂತಿದೆ. ಚರಂಡಿ ವ್ಯವಸ್ಥೆಯಿಲ್ಲದೆ ನೀರು ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಸಂಕಷ್ಟ ಎದುರಾಗಿದೆ.ಈ ತೊಂದರೆಯಿಂದ ಮುಕ್ತಿಸಂಬಂಧ ಪಟ್ಟ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಿರಂತರವಾಗಿ ಈ ಸಮಸ್ಯೆ ಎದುರಾಗಿದೆ.ಸ್ಥಳೀಯ ಕಾಕೋಟುಪರಂಬು ಗ್ರಾಮ ಪಂಚಾಯತಿಯಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರಾದ ಹನೀಫ್ ಬೊಳ್ಳುಮಾಡು ಆಕ್ರೋಶ ಹೊರಹಾಕಿದ್ದಾರೆ.ಶಾಸಕರು ಕೊಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ ಎಂದು ಜಮಾಹತ್ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ವರದಿ: ನೌಫಲ್

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0