ಕೊಡಗು; 2026ನೇ ಸಾಲಿನಲ್ಲಿ 138 ಮಾದಕ ವಸ್ತು ಪ್ರಕರಣ ದಾಖಲು

Mar 28, 2026 - 09:56
Mar 28, 2026 - 09:57
 0  299
ಕೊಡಗು; 2026ನೇ ಸಾಲಿನಲ್ಲಿ  138 ಮಾದಕ ವಸ್ತು ಪ್ರಕರಣ ದಾಖಲು
SP

ಮಡಿಕೇರಿ, ಮಾ. 27: ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ 2026ನೇ ಸಾಲಿನಲ್ಲಿ ಇಲ್ಲಿಯವರೆಗೆ 21 ಮಾದಕ ವಸ್ತು ಮಾರಾಟದ ಪ್ರಕರಣಗಳು ಹಾಗೂ 117 ಮಾದಕ ವಸ್ತು ಬಳಕೆಯ ಪ್ರಕರಣಗಳು ಸೇರಿದಂತೆ ಒಟ್ಟು 138 ಪ್ರಕರಣಗಳನ್ನು | ದಾಖಲಿಸಲಾಗಿದ್ದು, 6.664 ಕೆ.ಜಿ. ಗಾಂಜಾ, 35.66 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್.ಪಿ ಬಿಂದುಮಣಿ ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0