ಕೊಡಗು;ಗಾಂಜಾ-1 ತಿಂಗಳಿನಲ್ಲಿ 63 ಪ್ರಕರಣ ದಾಖಲು

Feb 3, 2026 - 10:18
 0  659
ಕೊಡಗು;ಗಾಂಜಾ-1 ತಿಂಗಳಿನಲ್ಲಿ 63 ಪ್ರಕರಣ ದಾಖಲು

ಮಡಿಕೇರಿ, ಫೆ. 2: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳ ಮಾರಾಟ / ಸರಬರಾಜು/ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಜನವರಿ ತಿಂಗಳಿನಲ್ಲಿ ಒಟ್ಟು 63 ಪ್ರಕರಣಗಳನ್ನು ಎನ್‌ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ದಾಖಲಿಸಲಾಗಿದೆ. ಇದರಲ್ಲಿ 9 ಗಾಂಜಾ ಸರಬರಾಜು, 54 ಗಾಂಜಾಸೇವನೆ ಪ್ರಕರಣಗಳು ಸೇರಿದ್ದು, 2.692 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಬಿಂದುಮಣಿ ಮಾಹಿತಿ ನೀಡಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0