ಕೊಡಗು ಡಿಸಿ ವೆಂಕಟ್ ರಾಜಾ ವರ್ಗಾವಣೆ

Dec 31, 2025 - 20:25
Dec 31, 2025 - 23:01
 0  1k
ಕೊಡಗು ಡಿಸಿ ವೆಂಕಟ್ ರಾಜಾ ವರ್ಗಾವಣೆ

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ವರ್ಗಾವಣೆಯಾಗಿದ್ದು, ಎಸ್. ಜೆ. ಸೋಮಶೇಖರ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ, ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0