Kodagu

ಕೊಡಗು ಪೊಲೀಸರಿಂದ ರೂ.20.20 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ನಾಶ

admincoorgdaily

ಕೊಡಗು ಪೊಲೀಸರಿಂದ ರೂ.20.20 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ನಾಶ

ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸರು 2026ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ರೂ.20,20,350 ಮೌಲ್ಯದ ಮಾದಕ ವಸ್ತುಗಳನ್ನು ಇಂದು ಮೈಸೂರಿನ GIBS ಘಟಕದಲ್ಲಿ ನಿಯಮಾನುಸಾರ ನಾಶಪಡಿಸಿದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಾಕ್ಷ್ಯವಾಗಿ ಇಡಲಾಗಿದ್ದ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ನಾಶಕ್ಕೆ ಕಳುಹಿಸಲಾಗಿತ್ತು. ನಾಶಪಡಿಸಲಾದ ವಸ್ತುಗಳ ವಿವರ: ಗಾಂಜಾ: 36.807 ಕೆ.ಜಿ ಎಂಡಿಎಂಎ, 18 ಗ್ರಾಂ ಒಟ್ಟು ಮೌಲ್ಯ ರೂ.20,20,350